ಕವನ-1
ಮನಸೆಂಬ ಮಾಯ ಜಗತ್ತಲ್ಲಿ ಬಚ್ಚಿಟ್ಟೆ ನಾನ್ ನಿನ್ನ.
ಈ ಜೀವನ ಕಲೆದೆ ಕಗ್ಗತ್ತಲಲ್ಲಿ, ನೀನ್ ಬಿಟ್ಟು ಸಾಗ ಬೆಡ ನನ್ನ.
ಕವನ-2
ಕಣ್ ರೆಪ್ಪೆ ಅಂಚಲ್ಲಿ ಹುಟ್ಟಿದ ಈ ಪ್ರೀತಿ, ಕಣ್ ಮಿಡಿಯೊತನಕ.
ಹ್ನದಯದಲ್ಲಿ ಹುಟ್ಟಿದ ಈ ಪ್ರೀತಿ, ಹ್ನದಯ ಬಡಿತ ನಿಲ್ಲೊ ತನಕ.
ಕವನ-3
ನೊವೆಂಬ ಕಗ್ಗತ್ತಲಲ್ಲಿ ನಾನ್ ಇದ್ದೆ, ಮಿಂಚಾಗಿ ನೀನ್ ಬಂದೆ.
ಬೆಳಕು ತನಗೆ ಮುಡಿತು ನನ್ನ ಜೀವನದಲ್ಲಿ, ನಾನ್ ಹೇಗೆ ಮರೆಯಲಿ ನಿನ್ನ ಗೆಳತಿ.
ಕವನ-4
ಪ್ರೀತಿಯ ಮಾತನು ಕೇಲದೆ ಹೋದೆನು, ವೇದನೆ ಪಡುತ ಪ್ರೇಮವ ಕೊಂದೆನು.
ಹಾಡುತ ಗೀತೆಯ ಪಲ್ಲವಿ ಮರೆತೆನು, ಚೆಲುವ ನೀನ್ ಎಲ್ಲಿರುವೆ.
ಕವನ-5
ನೀ ಕೊಟ್ಟಾಗ ಮಧುರಾವದ ಒಂದು ಅಪ್ಪಿಗೆ, ಏನೋ ತೀಳಿಯಾದ ಅನುಬವವಾಯಿತು ಬೆಚ್ಚಗೆ.
ಸೊಕಿದೆ ನೀನ್ನಾ ಮೈ ನನ್ನಾ ಮೆತ್ತಗೆ, ಜಾರಿದೆ ನಾನ್ ನಿನ್ನಾ ಮಾತಿಗೆ ಎನೂ ತಿಲಿಯದೆ.
ಕವನ-6
ಅಪರಿಚಿತನಾಗಿ ಬಂದೇ, ಪರಿಚಿತನಾಗಿ ಹೋಗುವ ನಡುವೆ.
ಉಳಿಸಿ ಹೋದದ್ದು ಕರಿನೆರಳಿನ ನೆನಪುಗಳು ಮಾತ್ರ.
ಕವನ-7
ನನ್ನ ಪ್ರೀತಿಯನ್ನು ನಾನ್ ಏಷ್ಟು ಪ್ರೀತಿಸುವೆನೆಂದು ಹೇಗೆ ಹೇಳಲಿ?
ನಾಲಿಗೆಗೆ ಪ್ರೀತಿ ತಿಳಿಯದು, ಹೃದಯಕ್ಕೆ ಮಾತು ಬಾರದು.
ಕವನ-8
ನೆನಪುಗಳ ನೆನಪಿನಲ್ಲಿ ನೆನಪಾದ ನೆನಪೊಂದು ನೆನಪುಗಲಿರೊವರೆಗು ನೆನಪಿರಲಿ ನನ್ನ ನೆನಪು.
ಕವನ-9
ಮನದಿ ನೀನ್ ಕರೆದೆ, ಮೌನದೊಳಗೇ ನೀನ್ ಕಂಡು, ಕಾಣದಂತೆ ನಿನ್ ಮಾಯವಾದಾಗ, ನನ್ನ ಹೃದಯ ಬಡಿತ ಹೆಚ್ಚಾದಾಗ, ನಾನ್ ಏನೂ ಮಾಡಲಿ ಹೇಳು ಗೆಳತಿ ನೀನ್ ದುರವಾದಾಗ.